ಇಲ್ಲಿಯವರೆಗೂ ಒಂದು ಹನಿ ಎಣ್ಣೆಯನ್ನು ಸಹ ಮುಟ್ಟದೆ ಇರುವ ನಟಿಯರು ಇವರೇ ನೋಡಿ!..
ನಮಸ್ಕಾರ ವೀಕ್ಷಕರೇ ನಮ್ಮ ಕರ್ನಾಟಕದ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಮುಖ್ಯವಾಗಿ ಚಂದನವನದ ಹಲವು ಸ್ಟಾರ್ ನಟ ನಟಿಯರು ನಮ್ಮೆಲ್ಲರಿಗೂ ಗೊತ್ತೇಯಿದ್ದಾರೆ ಅದರಲ್ಲಿಯೂ ನಟಿಯರ ಪಾತ್ರ ಒಂದು ಸಿನಿಮಾಗೆ ಎಷ್ಟು ಮುಖ್ಯವೋ ಒಂದು ಇಂಡಸ್ಟ್ರಿಗು ಕೂಡ ಅಷ್ಟೇ ಬಹಳ ಮುಖ್ಯವಾದಂತದ್ದಾಗಿದೆ ಹಾಗಾಗಿ ಯಾವಾಗಲೂ ಕೂಡ ಇಂಡಸ್ಟ್ರಿಯಲ್ಲಿ ಹೀರೋಯಿನ್ ಗಳ ಪಾತ್ರ ಬಹಳಷ್ಟು ಹೆಚ್ಚು ಮನೋರಂಜನೆಯನ್ನು ಉಂಟುಮಾಡುವಂತಹ ಮತ್ತು ಅದರ ಜೊತೆಗೆ ಎಲ್ಲರನ್ನೂ ಕೂಡ ಆಕರ್ಷಿಸುವಂತಹ ಒಂದು ಪಾತ್ರವಾಗಿ ಇರುತ್ತದೆ . ಮತ್ತು ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಪ್ರತಿಯೊಬ್ಬ ಹೀರೋಯಿನ್ …
ಇಲ್ಲಿಯವರೆಗೂ ಒಂದು ಹನಿ ಎಣ್ಣೆಯನ್ನು ಸಹ ಮುಟ್ಟದೆ ಇರುವ ನಟಿಯರು ಇವರೇ ನೋಡಿ!.. Read More »