ಎಲ್ಲೆಡೆ ಸಕತ್ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಮಾಡಿರುವ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ?…
ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇದೀಗ ಹೊಸ ಸಂಚಲನವೇ ಸೃಷ್ಟಿಯಾಗಿದೆ ಅದರಂತೆ ಎಲ್ಲೇಡೆಯಲ್ಲಿಯೂ ಕನ್ನಡ ಇಂಡಸ್ಟ್ರಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಹಾಗಾಗಿ ಕನ್ನಡ ಇಂಡಸ್ಟ್ರಿ ಗೆ ಇರುವಂತಹ ಕ್ರೇಜ್ ಬಹಳಷ್ಟು ಹೆಚ್ಚಾಗಿದೆ . ಇನ್ನು ಕನ್ನಡ ಇಂಡಸ್ಟ್ರಿಯ ಬಗ್ಗೆ ಮಾತನಾಡಿಕೊಳ್ಳಲು ಕಾರಣವಾಗುತ್ತಿರುವುದು ಕನ್ನಡ ಇಂಡಸ್ಟ್ರಿಯಲ್ಲಿ ತೆಗೆಯುತ್ತಿರುವಂತಹ ಸಿನಿಮಾಗಳು ಇನ್ನು ಹಲವು ದಿನಗಳ ಹಿಂದಷ್ಟೇ ಕಾಂತರಾ ಸಿನಿಮಾ ರಿಲೀಸ್ ಆಗಿದೆ ಇದಕ್ಕೂ ಮುನ್ನವೇ ಕೆಜಿಎಫ್ ಚಿತ್ರವು ರಿಲೀಸ್ ಆಗಿ ಎಲ್ಲರನ್ನು ನಮ್ಮ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಿದ್ದು… …
ಎಲ್ಲೆಡೆ ಸಕತ್ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಮಾಡಿರುವ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ?… Read More »