ತನಗೆ ವಿಧ್ಯೆ ಕೊಟ್ಟ ಶಿಕ್ಷಕಿಯನ್ನ ರೈಲ್ವೆ ಸ್ಟೇಷನಲ್ಲಿ ಭಿಕ್ಷೆ ಬೇಡುವ ರೀತಿಯಲ್ಲಿ ನೋಡಿ ..ಆ ಹುಡುಗಿ ಮಾಡಿದ್ದೂ ಏನು ಗೊತ್ತ
ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನಡೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಮನುಷ್ಯ ಯಾಕೆ ಅಷ್ಟೊಂದುಸ್ವಾರ್ಥಿ ಆಗುತ್ತಿದ್ದಾನೆ ಎನ್ನುವುದು ಗೊತ್ತಾಗುತ್ತಾ ಇಲ್ಲ ಪ್ರಸ್ತುತ ದಿವಸದಲ್ಲಿ ಆಗುತ್ತಿರುವ ಅನಾಹುತಗಳನ್ನು ನೋಡಿಯಾದರೂ ಕೂಡ ನಾನು ಇನ್ನೊಬ್ಬರನ್ನು ಪ್ರೀತಿಸಬೇಕು ಕಾಪಾಡಿಕೊಳ್ಳಬೇಕು ಎನ್ನುವಂತಹ ಮನುಷ್ಯನಿಗೆ ಬರುತ್ತಿಲ್ಲ.ನಿಮಗೆ ಗೊತ್ತಿರಬಹುದು ಮಕ್ಕಳಿಗಾಗಿ ಬೆವರು ಸುರಿಸಿ ದುಡಿಯುತ್ತಾರೆ ಹಾಗೂ ಹಗಲಿರುಳು ಅವರಿಗೋಸ್ಕರ ತಮ್ಮ ಜೀವನವನ್ನೇ ಪಣಕ್ಕಿಟ್ಟು ಕೆಲಸವನ್ನು ಮಾಡುವಂತಹ ಅನೇಕ ಅಪ್ಪ-ಅಮ್ಮ ನಾವು ನೋಡಬಹುದು ಆದರೆ ಕೆಲವು ಕೆಟ್ಟ ಹುಳುಗಳು ಅಂದರೆ ಅವರ ಮಕ್ಕಳು …