ನೀವೇನಾದರೂ ರಾತ್ರಿ ಮಲಗುವ ಮುನ್ನ ಈ ಕೆಲಸವನ್ನು ಮಾಡಿದರೆ ಅದೃಷ್ಟ ಲಕ್ಷ್ಮಿಯ ಕಟಾಕ್ಷ ನಿಮ್ಮ ಮೇಲೆ ದೊರೆಯುತ್ತದೆ …!!
ಹಣ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗಿರುವಂತಹ ಒಂದು ವಿಟಮಿನ್ M , ಯಾವುದೇ ಸಂಬಂಧವಾಗಲಿ ಹಾಗೂ ಯಾವುದೇ ತರನಾದ ಗೆಳೆತನ ಆಗಲಿ ಕೇವಲ ಹಣದಿಂದ ಅಳೆಯುವುದು ಅಂತಹ ಒಂದು ಸಾಧನ,ನೀವೇನಾದರೂ ದುಡಿಯುತ್ತ ಇಲ್ಲ ಹಾಗೂ ನಿಮ್ಮ ಜೇಬಿನಲ್ಲಿ ಹಣವೂ ಇಲ್ಲ ಅಂದರೆ ನೀವು ಕಟ್ಟಿಕೊಂಡಿರುವ ಅಂತ ಹೆಂಡತಿ ಅಥವಾ ಗಂಡನು ಕೂಡ ನಿಮ್ಮನ್ನು ನೋಡುವುದಿಲ್ಲ, ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಹಣ ಎನ್ನುವುದು ತುಂಬಾ ಅವಶ್ಯಕ ಹಣವನ್ನು ಹೊಂದಿರುವಂತಹ ಮನುಷ್ಯನನ್ನು ಎಲ್ಲರೂ ಕೂಡ ಗೌರವ ಕೊಟ್ಟು ಮಾತನಾಡಿಸುತ್ತಾರೆ, ಆದರೆ ಹಣ …